Untitled Document
Sign Up | Login    
Dynamic website and Portals
  

Related News

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ

ಮಾಜಿ ಸಚಿವ, ಹಾಲಿ ಶಾಸಕ, ಗುರುಪಾದಪ್ಪ ನಾಗಮಾರಪಲ್ಲಿ (75) ಅವರು ಮಂಗಳವಾರ ನಸುಕಿನ ವೇಳೆ ವಿಧಿವಶರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ಬಳಿಕ ಗುರುಪಾಮಾದಪ್ಪ ಅವರನ್ನು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ವಿಮಾನದಲ್ಲಿ ಬೀದರ್ ಗೆ ಪಾರ್ಥೀವ ಶರೀರವನ್ನು...

ಜನತಾ ಪರಿವಾರ ಸೇರುವಂತೆ ಮಾಂಝಿಗೆ ಲಾಲೂ ಪ್ರಸಾದ್ ಯಾದವ್ ಆಹ್ವಾನ

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜನತಾ ಪರಿವಾರದ ಜೊತೆ ಕೈಜೋಡಿಸುವಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿಗೆ ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲೂ ಪ್ರಸಾದ್ ಯಾದವ್ ಆಹ್ವಾನ ನೀಡಿದ್ದಾರೆ. ಬಿಹಾರದ ಮುಖ್ಯಮಂತ್ರಿ ಗಾದಿಯನ್ನು ತನ್ನ ಆಪ್ತ ನಿತೀಶ್...

ರಾಜಕೀಯ ಅವಕಾಶವಾದಿಗಳ ಸಂಘಟನೆಯಿಂದ ಬಿಜೆಪಿಗೆ ತೊಂದರೆ ಇಲ್ಲ: ಯೋಗಿ ಆದಿತ್ಯನಾಥ್

ಹೊಸದಾಗಿ ಅಸ್ಥಿತ್ವಕ್ಕೆ ಬರಲಿರುವ 'ಜನತಾ ಪರಿವಾರ'ದ ಬಗ್ಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಟೀಕೆ ಮಾಡಿದ್ದು, ಅದು ಜನತಾಪರಿವಾರವಲ್ಲ, ಮುಲಾಯಂ ಸಿಂಗ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಪರಿವಾರ ಎಂದಿದ್ದಾರೆ. ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂ ಪ್ರಸಾದ್ ಯಾದವ್...

ಜನತಾ ಪರಿವಾರಕ್ಕೆ 'ಸಮಾಜವಾದಿ ಜನತಾಪಕ್ಷ' ಎಂದು ಮರು ನಾಮಕರಣ

'ಬಿಹಾರ'ದಲ್ಲಿ ಬಿಜೆಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇತ್ತ ಜನತಾ ಪರಿವಾರದ ವಿಲೀನ ಪ್ರಕ್ರಿಯೆಯೂ ಚುರುಕುಗೊಂಡಿದೆ. ಆರು ಪಕ್ಷಗಳು ವಿಲೀನಗೊಳ್ಳಲಿರುವ ಹಳೆ ಜನತಾಪರಿವಾರಕ್ಕೆ ಸಮಾಜವಾದಿ ಜನತಾಪಕ್ಷ ಎಂದು ನಾಮಕರಣವಾಗಲಿದ್ದು, ಹೊಸರೂಪ ಪಡೆದಿರುವ ಜನತಾಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಅವರು ಅಧ್ಯಕ್ಷರಾಗಲಿದ್ದಾರೆ. ಸಮಾಜವಾದಿ...

ಜನತಾ ಪರಿವಾರ ಒಗ್ಗೂಡುವ ಸಾಧ್ಯತೆ ನಿಚ್ಚಳ: ಪರಿವಾರದೊಂದಿಗೆ ವಿಲೀನಕ್ಕೆ ಜೆಡಿಯು ಒಪ್ಪಿಗೆ

'ಹಳೆ ಜನತಾ ಪರಿವಾರ' ಮತ್ತೆ ಒಂದಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಪಕ್ಷದ ನಂತರ ಬಿಹಾರದ ಆಡಳಿತ ಪಕ್ಷ ಜೆಡಿಯು ಹಳೆ ಜನತಾ ಪರಿವಾರದೊಂದಿಗೆ ವಿಲೀನವಾಗಲು ಸಮ್ಮತಿ ಸೂಚಿಸಿದೆ. ರಾಜ್ಯದ ಜಾತ್ಯಾತೀತ ಜನತಾದಳವೂ ಸೇರಿದಂತೆ ಒಟ್ಟು ಆರುಪಕ್ಷಗಳು...

ಜನತಾ ಪರಿವಾರ ಒಗ್ಗೂಡಿಸುವ ಬಗ್ಗೆ ಚರ್ಚೆ: ದೆಹಲಿಗೆ ತೆರಳಲಿರುವ ನಿತೀಶ್ ಕುಮಾರ್

'ಜನತಾ ಪರಿವಾರ'ವನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಏ,4ರಂದು ನವದೆಹಲಿಗೆ ತೆರಳಲಿದ್ದಾರೆ. ಈ ಹಿಂದಿನ ಜನತಾ ಪರಿವಾರದಲ್ಲಿದ್ದ ಆರು ಪಕ್ಷಗಳು ಮತ್ತೊಮ್ಮೆ ಒಗ್ಗೂಡುವ ಸಾಧ್ಯತೆ ಇದ್ದು, ಈ ಬಗ್ಗೆ ಹಳೆ ಜನತಾಪರಿವಾರದ ಮುಖಂಡರ ನಡುವೆ ಮಾತುಕತೆ ನಡೆಯುತ್ತಿದೆ....

ಸಿಬಿಐ ನಿಂದ ತಪ್ಪಿಸಿಕೊಳ್ಳಲು ಮೋದಿಯೊಂದಿಗೆ ಸ್ನೇಹ ಬಯಸುತ್ತಿರುವ ಮುಲಾಯಂ ಸಿಂಗ್ ಯಾದವ್

ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ನಿಂದ ತಪ್ಪಿಸಿಕೊಳ್ಳಲು ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ನೇಹ ಬೆಳೆಸಲು ಮುಂದಾಗಿದ್ದಾರೆ. ಈ ಹಿಂದೆ ಛಿದ್ರಗೊಂಡಿದ್ದ ಜನತಾ ಪರಿವಾರ...

ಯುವಕರು ನನ್ನೊಂದಿಗಿದ್ದಾರೆ, ಜೆಡಿಎಸ್ ನಾಶವಾಗಲು ಬಿಡುವುದಿಲ್ಲ: ಹೆಚ್.ಡಿ ದೇವೇಗೌಡ

'ಜೆಡಿಎಸ್' ಪಕ್ಷವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ನನಗಾಗಿ ಪ್ರಾಣಕೊಡುವವರಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ. ಫೆ.16ರಂದು ಹೆಣ್ಣೂರಿನಲ್ಲಿರುವ ಜೆಡಿಎಸ್ ತಾತ್ಕಾಲಿಕ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಹೆಚ್.ಡಿ ದೇವೇಗೌಡ, ಪಕ್ಷ ಸಂಘಟನೆಯೇ ತಮ್ಮ ಮೊದಲ ಆದ್ಯತೆ, ಆನಂತರದ...

ಜನತಾ ಪರಿವಾರ ಮತ್ತೆ ವಿಲೀನ

ಕಳೆದ ಲೋಕಸಭೆ ಚುನಾವಣೆ ಹಾಗೂ ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಜನತಾ ಪರಿವಾರದ ಪ್ರಾದೇಶಿಕ ಪಕ್ಷಗಳು ಈಗ ಮತ್ತೆ ಒಂದಾಗಲು ನಿರ್ಧರಿಸಿವೆ. ಈ ಕುರಿತು ನಡೆದ ಮ್ಯಾರಾಥಾನ್ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿ(ಯು) ನಾಯಕ ಮತ್ತು ಬಿಹಾರ ಮಾಜಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited